Chikkamahadeva

“Photography is an art and I always dreamt of learning it. It has become a reality thanks to you. I now aspire to become a professional photographer.’

~ Chikkamahadev

Byaadamoodalu, Chamarajanagar District
Chikkamahadev is the youngest son in a family of three—and is currently working in his own land of two acres. His interests are music and new technologies. His photos have captured broad farming landscapes and sweeping sunsets.

ಗ್ರಾಮ: ​ಬ್ಯಾಡಮೂಡಲು
ಚಿಕ್ಕಮಹದೇವ ಕುಟುಂಬದ ಮೂರು ಮಕ್ಕಳಲ್ಲಿ ಕಿರಿಯ ಪುತ್ರನಾಗಿದ್ದು ಪ್ರಸ್ತುತ ತನ್ನದೇ ಆದ ಎರಡು ಎಕರೆ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ಮತ್ತು ಹೊಸ ತಂತ್ರಜ್ಞಾನಗಳೆಡೆ ಇವರ ಒಲವು. ಇವರಿಗೆ ತಮ್ಮ ಕ್ಯಾಮೆರಾದಲ್ಲಿ ವಿಸ್ತಾರವಾದ ಕೃಷಿ-ಭೂದೃಶ್ಯಗಳು ಮತ್ತು ವ್ಯಾಪಕವಾದ ಸೂರ್ಯಾಸ್ಥಗಳನ್ನು ಸೆರೆಹಿಡಿಯುವುದರಲ್ಲಿ ಆಸಕ್ತಿ.

> Click to see next student

> Click to see all students

%d bloggers like this: