Hema Hegde

“This has been an enjoyable experience for me. I now want to work on an environmental photo story.’

~ Hema Hegde

Sirsi
Hema is a vibrant homemaker and urban gardener living in Sirsi town. Eager to help, she is often involved in local social issues and ever ready to jump into any new project or initiative. Hema’s infectious laugh accompanied her on camera rounds—as she joyously explored familiar paths with a new focus. Her third-eye closeups reveal uncommon perspectives of everyday things.

ಶಿರಸಿ
ಶಿರಸಿ ಪಟ್ಟಣವಾಸಿ ಹೇಮ ನಗರ ಪ್ರದೇಶದಲ್ಲಿ ತೋಟಗಾರಿಕೆ ಮಾಡುತ್ತಿರುವ ಓರ್ವ ಹುರುಪುಳ್ಳ ಗೃಹಿಣಿ. ಸದಾ ಇತರರಿಗೆ ಸಹಾಯ ಮಾಡುವುದು, ಸ್ಥಳೀಯ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದು, ಯಾವುದೇ ಹೊಸ ಯೋಜನೆ ಅಥವಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಮುಂದಾಳತ್ವ ವಹಿಸಿಕೊಳ್ಳುವುದು ಅವರ ಸ್ವಭಾವ. ಪ್ರಸ್ತುತ ಪ್ರಯತ್ನದಲ್ಲಿ ಅತಿಪರಿಚಿತ ವಿಷಯಗಳನ್ನು ವಿಶಿಷ್ಟರೀತಿಯಲ್ಲಿ ಸೆರೆಹಿಡಿಯುತ್ತ ಸಂಚರಿಸುತ್ತಿದ್ದ ಹೇಮ ಅವರ ಸ್ನಿಗ್ದ ನಗು ಸುತ್ತಮುತ್ತಲಿನ ಜನರಿಗೆ ಅವರ ಕ್ಯಾಮೆರಾದಷ್ಟೇ ಪರಿಚಿತವಾಗಿತ್ತು. ದೈನಂದಿನ ವಸ್ತುಗಳನ್ನು ವಿಶಿಷ್ಟ ದೃಷ್ಟಿಕೋನದಲ್ಲಿ ಪ್ರಸ್ತುತಪಡಿಸುವುದು ಅವರ ಮೂರನೆಯ ಕಣ್ಣಿನ ಕ್ಲೋಸ್ಅಪ್ ಗಳ ಪ್ರಮುಖ ಗುಣ.

> Click to see next student

> Click to see all students

%d bloggers like this: