Ravi V.

“What cannot be spelt in words can be explained through pictures.’

~ Ravi V.

Doddamole, Chamarajanagar District
After his graduation Ravi moved to Coimbatore and Hunsur, but working conditions in his jobs were hazardous—and pay was infrequent. Ravi returned to his home village to work as a day labourer with an interest in agriculture. He has recently leased a half acre of land for cultivation, and has developed a deep interest in issues affecting his village. His early monsoon photos capture dramatic tree felling and a series of village street scenes.

ಗ್ರಾಮ: ದೊಡ್ಡಮೋಳೆ,
ಜಿಲ್ಲೆ/ತಾಲೂಕ: ಚಾಮರಾಜನಗರ

ಪದವಿ ನಂತರ ರವಿ ಕೊಯಮತ್ತೂರು ಮತ್ತು ಹುಣಸೂರಿನಲ್ಲಿ ಕೆಲ ಸಮಯ ಕೆಲಸದಲ್ಲಿ ತೊಡಗಿದ್ದರೂ, ಅಲ್ಲಿನ ಉದ್ಯೋಗಪರಿಸ್ಥಿತಿ ಹಾನಿಕಾರಕವಾತ್ತು, ಅಲ್ಲದೆ ಸಂಬಳ ಕೂಡ ಅಪರೂಪವಾಗಿತ್ತು. ಹಾಗಾಗಿ ತಮ್ಮ ಊರಿಗೆ ಹಿಂತಿರುಗಿದ ರವಿ ಕೃಷಿಯಲ್ಲಿ ಆಸಕ್ತಿ ವಹಿಸಿ ದಿನಗೂಲಿ ಮಾಡತೊಡಗಿದರು. ಅವರು ಇತ್ತೀಚೆಗೆ ಕೃಷಿಗಾಗಿ ಅರ್ಧ ಎಕರೆ ಭೂಮಿಯನ್ನು ಗುತ್ತಿಗೆ ತೆಗೆದುಕೊಂಡಿದ್ದು, ಗ್ರಾಮದಲ್ಲಿ ಒದಗಿಬರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಆಳವಾದ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇವರ ಚಿತ್ರಗಳು ಮುಂಗಾರು ಮಳೆಯ ವಿಹಂಗಮ ನೋಟಗಳು, ಮರಕಡಿಯುವಿಕೆ ಮತ್ತು ಹಳ್ಳಿ ಬೀದಿಗಳ ದೃಶ್ಯ-ಸರಣಿಯನ್ನು ಮನೋಜ್ಞವಾಗಿ ಸೆರೆಹಿಡಿದಿವೆ.

> Click to see next student

> Click to see all students