Radha H.N.

“I had no experience with a camera. I took pictures of land, nature, and things that surprised me.’

~ Radha

Honganur, Chamarajanagar District
Radha, her mother, and sister run an all-women home and landholding—growing a variety of crops and vegetables. Though she has the use of only one eye, her compositions are incomparably compelling and off-beat. Radha is a volunteer at the rehabilitation centre at her village (Honganur) run by Mobility India, where many of her photos were taken.

ಗ್ರಾಮ: ಹೊಂಗನೂರು
ಜಿಲ್ಲೆ/ತಾಲೂಕ್: ಚಾಮರಾಜನಗರ

ರಾಧಾ ತಮ್ಮ ತಾಯಿ ಮತ್ತು ಸಹೋದರಿಯೊಂದಿಗೆ ಮನೆಯನ್ನು ನಡೆಸುತ್ತ ತಮ್ಮ ಭೂಮಿಯಲ್ಲಿ ಹಲವಾರು ಬೆಳೆಗಳು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಕೇವಲ ಒಂದು ಕಣ್ಣಿನ ಬಳಕೆ ಸಾಧ್ಯವಿದ್ದರೂ ಅವರ ಛಾಯಾಚಿತ್ರ ಸಂಯೋಜನೆಗಳು ಅಪ್ರತಿಮ ಹಾಗು ವೈಶಿಷ್ಟ್ಯಪೂರ್ಣ. ಹೊಂಗನೂರು ಗ್ರಾಮದಲ್ಲಿ ಮೊಬಿಲಿಟಿ ಇಂಡಿಯಾ ನಡೆಸುತ್ತಿರುವ ಪುನರ್ವಸತಿ ಕೇಂದ್ರದಲ್ಲಿ ರಾಧಾ ಅವರು ಸ್ವಯಂಸೇವಕರಾಗಿದ್ದು ಅವರ ಅನೇಕ ಚಿತ್ರಗಳು ಅಲ್ಲಿಯವೇ ತೆಗೆದವುಗಳಾಗಿವೆ.

> Click to see next student

> Click to see all students