Praveen Kumar D.B.

“Ecstatic to see our own surroundings afresh through the camera’s eye.’

~ Praveen Kumar D.B.

Doddamole, Chamarajanagar District
Praveen is from Doddamole village and engages in farming on a part-time basis. He enjoys photography and has recently undertaken a survey and collection of native seeds in the Chamarajanagar area. His compositions focus deeply on family, home, and land.

ಗ್ರಾಮ: ದೊಡ್ಡಮೋಳೆ
ಜಿಲ್ಲೆ/ತಾಲೂಕ್: ಚಾಮರಾಜನಗರ

ದೊಡ್ಡಮೋಳೆ ಗ್ರಾಮದವರಾದ ಪ್ರವೀಣ್ ಅವರು ಕೃಷಿಯಲ್ಲಿ ಅರೆಕಾಲಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಚಾಮರಾಜನಗರ ಪ್ರದೇಶದಲ್ಲಿ ಸ್ಥಳೀಯ ಬೀಜಗಳ ಸಂಗ್ರಹವನ್ನು ಕೂಡ ಕೈಗೊಂಡಿದ್ದಾರೆ. ಪ್ರಸ್ತುತ ಛಾಯಾಗ್ರಹಣವು ಅವರಿಗೆ ಖುಷಿ ತಂದುಕೊಟ್ಟಿದ್ದು ಅವರ ಚಿತ್ರ ಸಂಯೋಜನೆಗಳು ಕುಟುಂಬ, ಮನೆ ಮತ್ತು ಭೂಮಿಯ ಮೇಲೆ ಕೇಂದ್ರೀಕೃತವಾಗಿವೆ.

> Click to see next student

> Click to see all students