Nayana Naik

“Learning photography has been a new, high level life experience for me. I played with the camera, and the camera played back!’

~ Nayana

Sirsi
Nayana is a homemaker, an urban gardener, and a dedicated collector of dung from passing street cows. Putting free fertiliser to good work, she grows a variety of vegetables in her garden. Joining the Land and Lens project as a golden opportunity to learn a new skill, her study of flowers on her terrace garden presents a potent celebration of life and colour.

ಊರು: ಶಿರಸಿ
ಜಿಲ್ಲೆ-ತಾಲೂಕ: ಶಿರಸಿ

ನಯನಾ ಓರ್ವ ಗೃಹಿಣಿ. ನಗರದಲ್ಲಿ ತೋಟಗಾರಿಕೆ ಮಾಡುತ್ತಿದ್ದು, ಬೀದಿಹಸುಗಳ ಸಗಣಿಯನ್ನು ಸಮರ್ಪಕವಾಗಿ ಸಂಗ್ರಹಿಸಿ, ಉಚಿತ ರಸಗೊಬ್ಬರವನ್ನು ತಯಾರಿಸಿ, ತಮ್ಮ ತೋಟದಲ್ಲಿ ವಿವಿಧ ತರಕಾರಿ ಗಿಡಗಳನ್ನು ಬೆಳೆಸಲು ಉಪಯೋಗಿಸುತ್ತಿದ್ದಾರೆ. ಮಣ್ಣು-ಕಣ್ಣು ಛಾಯಾಗ್ರಹಣ ಯೋಜನೆ ಹೊಸ ಕೌಶಲ್ಯವನ್ನು ಕಲಿತುಕೊಳ್ಳುವ ಒಂದು ಸುವರ್ಣ ಅವಕಾಶವೆಂದು ಸೇರಿಕೊಂಡು, ತಮ್ಮ ಬಿಸಿಲುಮಚ್ಚಿನ ಉದ್ಯಾನದಲ್ಲಿ ಅರಳಿದ ಹೂವುಗಳ ಅಧ್ಯಯನಕ್ಕೆ ಛಾಯಾಗ್ರಹಣ ಬಳಸಿದ್ದಾರೆ. ಅವರ ಈ ಯತ್ನ ಬದುಕು-ಬಣ್ಣಗಳನ್ನು ಪ್ರಭಾವಪೂರ್ಣವಾಗಿ ಹಿಡಿದಿಡಲು ಸಫಲವಾಗಿದೆ.

> Click to see next student

> Click to see all students