Nagaveni

“I held this costly camera in my hand not knowing anything about photography and walked through my village with people staring. A troop of young children followed me. I was very afraid of walking to the fields alone to take pictures then—now there is no fear at all. I am happy!’

~ Nagaveni

Aralipura, Chamarajanagar District
Now enrolled in computer classes, Nagaveni is a tailor of cloth shopping bags for Punarchith’s livelihood programme. She is very flexible in her learning and skills, while her knowledge continues to expand in the trades available to her. With her photo compositions falling somewhere between the romantic and the melancholic—she delivers a series of very reflective and even nostalgic images to the Land and Lens project.

ಗ್ರಾಮ: ಅರಳಿಪುರ ​
ಜಿಲ್ಲೆ/ತಾಲ್ಲೂಕ: ಚಾಮರಾಜನಗರ

ಕಂಪ್ಯೂಟರ್ ತರಗತಿಗಳಿಗೆ ಇತ್ತೀಚೆಗಷ್ಟೇ ಸೇರಿಕೊಂಡ ನಾಗವೇಣಿ ಪುನರ್ಚಿತ್ ನ ಜೀವನಾಧಾರ ಕಾರ್ಯಕ್ರಮದ ಬಟ್ಟೆಯ ಶಾಪಿಂಗ್ ಚೀಲಗಳ ಟೇಲರ್ ಆಗಿ ಕೆಲಸಮಾಡುತ್ತಾರೆ. ಕಲಿಕೆ ಮತ್ತು ಕುಶಲತೆಯಲ್ಲಿ ಸುಲಭವಾಗಿ ಹೊಂದಿಕೊಳ್ಳುವ ಸ್ವಭಾವದ ನಾಗವೇಣಿಗೆ ತಮ್ಮ ಕಲಿಕೆಯನ್ನು ಯಾವುದೇ ವಹಿವಾಟಿನಲ್ಲಿ ಅಳವಡಿಸಿಕೊಂಡು ಹೋಗುವ ಚಾಕಚಕ್ಯತೆಯಿದೆ. ಮಣ್ಣು-ಕಣ್ಣು ಮೇಳಕ್ಕೆ ನೀಡಿರುವ ಅವರ ಸರಣಿ ಫೋಟೋ ಸಂಯೋಜನೆಗಳು ಅತ್ಯಂತ ಚಿಂತನಾಶೀಲ ಮತ್ತು ನೆನಪಿನ ಸರಮಾಲೆಯಾಗಿದ್ದು, ರೋಮ್ಯಾಂಟಿಕ್ ಮತ್ತು ವಿಷಣ್ಣತೆಯ ನಡುವಿನ ವ್ಯಾಪ್ತಿಗೆ ಸೇರುವಂತಹವು.

> Click to see next student

> Click to see all students