Manjunath

Hanur, Chamarajanagar District
Manjunath lives and farms in Hannur, located in the MM Hills, and is a member of the Soliga community. Manjunath has a rooted knack for taking photos of flowers, trees, and forest paths.

ಗ್ರಾಮ: ಹನೂರು ​
ಜಿಲ್ಲೆ/ತಾಲ್ಲೂಕ: ಚಾಮರಾಜನಗರ

ಎಂ ಎಂ ಹಿಲ್ಸ್ ನ ಹನೂರು ಗ್ರಾಮದ ತೋಟವೊಂದರಲ್ಲಿ ವಾಸವಾಗಿರುವ ಮಂಜುನಾಥ್ ಸೋಲಿಗ ಸಮುದಾಯದವರು. ಮಂಜುನಾಥ್ ಅವರ ಛಾಯಾಗ್ರಹಣ ಕೃತಿಗಳು ಹೂವು, ಮರಗಳು, ಮತ್ತು ಅರಣ್ಯದೊಳಗಿನ ಹಾದಿಗಳ ಸುತ್ತ ತೆಗೆದಿರುವಂತಹವು.

> Click to see next student

> Click to see all students