Mallikarjuna

“I was happy to use the camera for the first time. I am now interested in taking good photographs.’

~ Mallikarjuna

Hondarabaalu, Chamarajanagar District
After working in a bakery in Bangalore, Mallikarjuna returned to his home village and is currently working as a supervisor in a sustainable agriculture farm. He is also an avid gardener and helps neighbours with seed saving, seed sharing, and gardening tips during his spare time. His photos have deeply focused on the relationship between work and family.

ಗ್ರಾಮ: ಹೊoಡರಬಾಳು
ಜಿಲ್ಲೆ/ತಾಲ್ಲೂಕ: ಚಾಮರಾಜನಗರ

ಮಲ್ಲಿಕಾರ್ಜುನ ಅವರು ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲದಿನ ಕೆಲಸ ಮಾಡಿದ ನಂತರ, ತನ್ನ ಹಳ್ಳಿಗೆ ಮರಳಿ, ಪ್ರಸ್ತುತ ಒಂದು ಸುಸ್ಥಿರ ಕೃಷಿಭೂಮಿಯಲ್ಲಿ ಕೃಷಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಉತ್ಸಾಹಿ ತೋಟಗಾರರಾಗಿರುವ ಮಲ್ಲಿಕಾರ್ಜುನ ಬೀಜ ಉಳಿತಾಯ, ಬೀಜ ಹಂಚಿಕೆ, ಮತ್ತು ತೋಟಗಾರಿಕೆ ಸಲಹೆಗಳನ್ನು ನೀಡುವುದರೊಂದಿಗೆ ತಮ್ಮ ನೆರೆಹೊರೆಯವರಿಗೆ ಕೂಡ ಸಹಾಯ ಮಾಡುತ್ತಾರೆ. ಇವರ ಫೋಟೋಗಳು ತಮ್ಮ ಕೃಷಿ-ತೋಟಗಾರಿಕೆ ಕೆಲಸ ಮತ್ತು ಕುಟುಂಬದ ನಡುವೆ ಇರುವ ಸಂಬಂಧಗಳನ್ನೂ ನಿರೂಪಿಸುವಂತಹವು.

> Click to see next student

> Click to see all students