Mahendra N.

“Just as a poet sees things differently, I think photography sees and presents things in a beautiful way.’

~ Mahendra N.

Kulluru, Chamarajanagar District
A very good artist and student, Mahendra comes from a family of Kurubas (shepherds) and is a keen pastoralist and agriculturist. He supplements the family income by working on other people’s fields—while supporting his brother’s education. His nature and landscape photos uniquely and mysteriously capture strong surreal atmospheres and presences.

​ಗ್ರಾಮ: ಕುಲ್ಲೂರು
ಜಿಲ್ಲೆ/ತಾಲ್ಲೂಕ: ಚಾಮರಾಜನಗರ

ಉತ್ತಮ ಕಲಾವಿದ ಹಾಗು ವಿದ್ಯಾರ್ಥಿಯಾಗಿರುವ ಮಹೇಂದ್ರ ಕುರುಬರ ಕುಟುಂಬದವರಾಗಿದ್ದು, ಒಬ್ಬ ಉತ್ಕೃಷ್ಟ ಕೃಷಿಕ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವವರು ಕೂಡ. ಬೇರೆಯವರ ಜಮೀನಿನಲ್ಲೂ ಕೆಲಸ ಮಾಡುವ ಮೂಲಕ ತಮ್ಮ ಕುಟುಂಬದ ಆದಾಯಕ್ಕೆ ಪೂರಕವಾಗಿದ್ದಲದೆ ತಮ್ಮ ಸೋದರನ ಶಿಕ್ಷಣಕ್ಕೂ ಬೆಂಬಲವಾಗಿದ್ದಾರೆ. ಸುತ್ತಲಿನ ಪ್ರಕೃತಿ ಮತ್ತು ಭೂದೃಶ್ಯಗಳಿಗೆ ಅಪೂರ್ವವಾದ ಮತ್ತು ನಿಗೂಢ ರೀತಿಯಲ್ಲಿ ಅವಾಸ್ತವಿಕ ವಾತಾವರಣ ಸೃಷ್ಟಿಸುವುದು ಹಾಗು ವಿಚಿತ್ರ ಆಕೃತಿ ನೀಡುವುದೇ ಇವರ ಛಾಯಾಗ್ರಹಣದ ವೈಶಿಷ್ಟ್ಯ.

> Click to see next student

> Click to see all students