Madhuchandra

“In Land and Lens, I learnt how to capture good portraits of people and different facets of nature. This camera has become a good friend and has brought changes to my life.’

~ Madhuchandra

Nagavalli​, Chamarajanagar District
Madhuchandra works as a desk-top assistant in a newspaper office in Chamarajanagar town and is an active member in Nagavalli’s ‘Buddha Vihara Sangha’. Since 2017, he has begun cultivating the family’s land. His early compositions show a unique confidence in capturing dramatic portrait lighting. He is also a prolific photographer of land, soil, and homes.

ಗ್ರಾಮ: ನಾಗವಳ್ಳಿ
ಚಾಮರಾಜನಗರ

ಮಧುಚಂದ್ರ ಅವರು ಚಾಮರಾಜನಗರ ಪಟ್ಟಣದ ಪತ್ರಿಕಾ ಕಚೇರಿಯೊಂದರಲ್ಲಿ ಡೆಸ್ಕ್ – ಟಾಪ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದು ನಾಗವಳ್ಳಿಯ ‘ಬುದ್ಧ ವಿಹಾರ ಸಂಘ’ದಲ್ಲಿ ಸಕ್ರಿಯ ಸದಸ್ಯರಾಗಿದ್ದಾರೆ. 2017 ರಲ್ಲಿ ಅವರು ತಮ್ಮ ಕುಟುಂಬದ ಭೂಮಿಯನ್ನು ಸಾಗುವಳಿ ಮಾಡಲು ಆರಂಭಿಸಿದರು. ಅವರ ಆರಂಭಿಕ ಛಾಯಾಗ್ರಹಣ ಸಂಯೋಜನೆಗಳಲ್ಲಿ ನಾಟಕೀಯವಾಗಿ ಬೆಳಕನ್ನು ಸೆರೆಹಿಡಿದ ರೀತಿಯಲ್ಲಿ ಒಂದು ವಿಶಿಷ್ಟ ವಿಶ್ವಾಸ ಎದ್ದು ಕಾಣುತ್ತದೆ. ಅವರು ಭೂಮಿ, ಮಣ್ಣು. ಮನೆಗಳ ದೃಶ್ಯಗಳನ್ನು ಹೇರಳವಾಗಿ ತಮ್ಮ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದಾರೆ.

> Click to see next student

> Click to see all students