Jayasundara

“Seeing the world with just my eyes and seeing it with a camera are very different sensations. Learning photography has been a difficult, different, deep experience for me.’

~ Jayasundara

Doddamole, Chamarajanagar District
Jaysundara and his family do a variety of jobs—including agricultural wage labour, farming a small plot of land, and running an auto-rickshaw in Chamarajanagar town. Taking experimental and experiential approaches to his photography, Jayasundara has produced a series of refreshing and unexpected content for the Land and Lens project.

ಗ್ರಾಮ: ದೊಡ್ಡ ಮೋಳೆ
ಚಾಮರಾಜನಗರ

ಜಯಸುಂದರ ಮತ್ತು ಅವರ ಕುಟುಂಬ ಕೃಷಿ ಮಜೂರಿ, ತಮ್ಮ ಪುಟ್ಟ ಭೂಮಿಯಲ್ಲಿ ಕೃಷಿ, ಹಾಗೂ ಚಾಮರಾಜನಗರ ಪಟ್ಟಣದಲ್ಲಿ ಸ್ವಯಂ-ರಿಕ್ಷಾ ಚಲಾವಣೆ ಹೀಗೆ ಹಲವು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಛಾಯಾಗ್ರಹಣದಲ್ಲಿ ಪ್ರಾಯೋಗಿಕ ಮತ್ತು ಅನುಭಾವಿಕ ವಿಧಾನಗಳನ್ನು ಬಳಸಿಕೊಂಡಿರುವ ಜಯಸುಂದರ ಅವರು ಮಣ್ಣು-ಕಣ್ಣು ಮೇಳ ಯೋಜನೆಗೆ ಉಲ್ಲಾಸಕರ ಮತ್ತು ಅನಿರೀಕ್ಷಿತ ವಸ್ತುವಿಷಯಗಳ ಚಿತ್ರಸಂಚಿಯನ್ನು ನಿರ್ಮಿಸಿದ್ದಾರೆ.

> Click to see next student

> Click to see all students