“I found courage gradually. It is exciting to capture images of nature and our surroundings.’
~ Nagendra
Dadadahalli, Chamarajanagar District
Nagendra is from Dhadadahalli village—where his family owns and cultivates three acres of dry land. A dedicated agriculturist, he has developed one acre of his land into an organic plot. His recent Land and Lens photo sessions documented the extensive tree felling on the road from Chamarajanagar to Nagavalli.
ಗ್ರಾಮ: ದಡದಹಳ್ಳಿ,
ಜಿಲ್ಲೆ/ತಾಲ್ಲೂಕ್: ಚಾಮರಾಜನಗರ ಜಿಲ್ಲೆ
ನಾಗೇಂದ್ರ ದಡದಹಳ್ಳಿ ಗ್ರಾಮದವರಾಗಿದ್ದು ಅಲ್ಲಿ ಅವರು ತಮ್ಮ ಕುಟುಂಬದ ಮೂರು ಎಕರೆ ಒಣಭೂಮಿಯನ್ನು ಸಾಗುವಳಿಮಾಡುತ್ತಿದ್ದಾರೆ. ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಒಂದು ಎಕರೆ ಭೂಮಿಯನ್ನು ಜೈವಿಕ ಸಾಗುವಳಿಗೇ ಮೀಸಲಾಗಿಟ್ಟಿದ್ದಾರೆ. ಪ್ರಸ್ತುತ ಮಣ್ಣು-ಕಣ್ಣು ಯೋಜನೆಯಲ್ಲಿ ಚಾಮರಾಜನಗರದಿಂದ ನಾಗವಳ್ಳಿಗೆ ಹೋಗುವ ರಸ್ತೆಯ ಬದಿಗಳಲ್ಲಿ ಮಾಡಲಾದ ವ್ಯಾಪಕ ಮರಕಡಿಯುವಿಕೆಯನ್ನು ದಾಖಲಿಸಿದ್ದಾರೆ.